ನವದೆಹಲಿ, ಮಾರ್ಚ್ 17: ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಕಾರ್ಯಕ್ರಮಗಳು ಅಸ್ತವ್ಯಸ್ತವಾಗಿವೆ. ಒಂದಿಷ್ಟು ಮಂದಿ ಸೋಂಕಿನ ಬಗ್ಗೆ ಇಲ್ಲಸಲ್ಲದ ಭಯ ಮೂಡಿಸುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಸೋಂಕಿನ ಬಗ್ಗೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.<br /><br />In an attempt to spread the importance of hygiene amid the global pandemic coronavirus outbreak, Indian shuttler PV Sindhu has taken the #SafeHands challenge and has asked Virat Kohli, Sania Mirza and Kiren Rijiju to take it forward.